Shri SatyaNarayana High School, Perla

This WordPress.com site is the cat’s pajamas


Leave a comment

ಯಕ್ಷಗಾನ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನಮ್ಮ ಯಕ್ಷಗಾನ ತಂಡದ ಅಭಿನಂದನಾ ಕಾರ್ಯಕ್ರಮ:

o n m l k j i health h

Advertisements


Leave a comment

National Rural Health Mission ವತಿಯಿಂದ ನಮ್ಮ ಶಾಲೆಯಲ್ಲಿ ಜರಗಿದ Health Awareness Praogramme.

f

12-2-2013ರಂದು ನಮ್ಮ ಶಾಲೆಯಲ್ಲಿ ಜರಗಿದ ಶಾಲಾ ಮಟ್ಟದ Heaith Awareness Praogramme ಜರಗಿತ್ತು.ಹುಡುಗಿಯರಿಗೆ ವಿಶೇಷವಾಗಿ ಶರೀರದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಯಿತು.

healthc d e


Leave a comment

ಸಂಸ್ಥಾಪಕರ ತೈಲಚಿತ್ರ ಅನಾವರಣ-

a

4-2-2013ರಂದು ನಮ್ಮ ಶಾಲಾ ಸಂಸ್ಥಾಪಕರ ತೈಲಚಿತ್ರ ಅನಾವರಣ ಕಾರ್ಯಕ್ರಮ ಜರಗಿತು.ಜಿಲ್ಲಾ ವಿದ್ಯಾಭ್ಯಾಸ ಉಪನಿದೇಶಕರಾದ ಶ್ರೀಕೃಷ್ಣ ಅಗ್ಗಿತ್ತಾಯ ಅವರು ತೈಲಚಿತ್ರ ಅನಾವರಣ ಕಾರ್ಯಕ್ರಮ ನೆರವೇರಿಸಿದರು.ಜಿಲ್ಲಾ ವಿದ್ಯಾಧಿಕಾರಿಗಳಾದ ಸತ್ಯನಾರಾಯಣ ಅವರು ದೀಪ ಬೆಳಗಿಸಿದರು.

b


Leave a comment

ನಮ್ಮ ಶಾಲೆಯ ಆಸುಪಾಸಿನಲ್ಲಿರುವ ಔಷಧೀಯ ಸಸ್ಯಗಳನ್ನು ಗುರುತಿಸುತ್ತಿರುವ ಖ್ಯಾತ ನಾಟಿ ವೈದರಾದ ದೈತೋಟ

ಶ್ರೀ ವೆಂಕಟ್ರಮಣ ದೈತೋಟ ಇಅವರು ನಮ್ಮ ಶಾಲೆಗೆ ಭೇಟಿಯಿತ್ತು,ಪರಿಸರದಲ್ಲಿಯಿರುವ ಔಷಧೀಯ ಗಿಡಗಳ ಬಗ್ಗೆ ಮಾಹಿತಿಯಿತ್ತರು.

ಶ್ರೀ ವೆಂಕಟ್ರಮಣ ದೈತೋಟ ಇಅವರು ನಮ್ಮ ಶಾಲೆಗೆ ಭೇಟಿಯಿತ್ತು,ಪರಿಸರದಲ್ಲಿಯಿರುವ ಔಷಧೀಯ ಗಿಡಗಳ ಬಗ್ಗೆ ಮಾಹಿತಿಯಿತ್ತರು.