Shri SatyaNarayana High School, Perla

This WordPress.com site is the cat’s pajamas

ಕರ್ನಾಟಕ ಸರಕಾರದ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಶಾಲಾ ಕೊಠಡಿಯ ನಿರ್ಮಾಣ ಪ್ರಾರಂಭ….

Leave a comment

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಶಿವಕುಮಾರ್ ಅವರು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಾದ ಶ್ರೀ ಪ್ರಕಾಶ್ ಮತ್ತಿಹಳ್ಳಿ ಅವರಿಗೆ ಶಾಲು ಹೊದೆಸಿ,ಸ್ಮರಣಿಕೆ ನೀಡಿ ಸನ್ಮಾನಿಸಿದರು.ಶಾಲಾ ಪಿ.ಟಿ.ಏ ಅಧ್ಯಕ್ಷರಾದ ಎಸ್.ರಾಜಾರಾಮ,ಶಾಲಾ ಮೆನೇಜರ್ ಶ್ರೀ ಪಿ.ಎಸ್ ವಿಶ್ವಾಮಿತ್ರ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಸರಕಾರದ ಗಡಿಪ್ರದೇಶ ಪ್ರಾಧಿಕಾರದ ಅನುದಾನದಿಂದ ಶಾಲಾ ಕೊಠಡಿಯ ನಿರ್ಮಾಣವನ್ನು ಭೂಮಿ ಪೂಜೆಯೊಂದಿಗೆ ಪ್ರಾರಂಭಿಸಲಾಯಿತು.ಉದ್ಘಾಟನೆಯನ್ನು ಪ್ರಾಧಿಕಾರದ ಅಧಿಕಾರಿಯಾದ ಶ್ರೀ ಪ್ರಕಾಶ್ ಮತ್ತಿಹಳ್ಳಿ ಅವರು ದೀಪ ಬೆಳಗಿಸುವುದರೊಂದಿಗೆ ನೆರವೇರಿಸಿದರು.

Advertisements

Author: S N High School,Perla

An Educational Institution

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s