
ಮಕ್ಕಳ ದಿನಾಚರಣೆಯನ್ನು ಬಹಳ ಉತ್ಸಾಹದೊಂದಿಗೆ ಮಕ್ಕಳು ಹಾಗೂ ಅಧ್ಯಾಪಕರು ಆಚರಿಸಿದರು.ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಮಧ್ಯಾಹ್ನದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷರು ಹಾಗೂ ಎಂ.ಪಿ.ಟಿ.ಎ ಅಧ್ಯಕ್ಷೆ ಉಪಸ್ತಿತರಿದ್ದರು.ಮುಖ್ಯೋಪಾಧ್ಯಾಯರಾದ ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಸಭಾಕಾರ್ಯಕ್ರಮವನ್ನು ಹತ್ತನೇ ತರಗತಿಯ ನೇಹಾ ಎಸ್.ಎಚ್ ನಿರೂಪಿಸಿದಳು.ಕಾರ್ಯಕ್ರಮದ ಸಂಪೂರ್ಣ ನಿವಹಣೆಯನ್ನು ಮಕ್ಕಳೇ ವಹಿಸಿದ್ದು ವಿಶೇಷವಾಗಿತ್ತು.
Advertisements