Shri SatyaNarayana High School, Perla

This WordPress.com site is the cat’s pajamas

ಸ್ವಾಮಿ ವಿವೇಕಾನಂದರ 150 ನೇ ಜನ್ಮ ದಿನಾಚರಣೆ-

Leave a comment

Vivekananda jayanthi Vivekananda

ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ 12-1-2013 ರಂದು ಆಚರಿಸಲಾಯಿತು.ಉಕ್ಕಿನಡ್ಕದಸಹಸ್ರಾಕ್ಷ ವೈದ್ಯಶಾಲೆಯ ವೈದ್ಯರಾದ ಡಾ|ಜಯಗೋವಿಂದ  ಅವರು ಮುಖ್ಯ ಅತಿಥಿಗಳಾಗಿದ್ದರು.ಶಾಲಾ ಮೆನೇಜರ್  ಆದ ಶ್ರೀಕೃಷ್ಣ ವಿಶ್ವಾಮಿತ್ರ ಅವರು ಅಧ್ಯಕ್ಷತೆ ವಹಿಸಿದ್ದರು.

ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ 12-1-2013 ರಂದು ಆಚರಿಸಲಾಯಿತು.ಉಕ್ಕಿನಡ್ಕದಸಹಸ್ರಾಕ್ಷ ವೈದ್ಯಶಾಲೆಯ ವೈದ್ಯರಾದ ಡಾ|ಜಯಗೋವಿಂದ ಅವರು ಮುಖ್ಯ ಅತಿಥಿಗಳಾಗಿದ್ದರು.  ಡಾ|ಜಯಗೋವಿಂದ ಅವರು ಮಾತನಾಡಿ,   ವಿವೇಕಾನಂದರಂತಹ ಉತ್ತಮ ವ್ಯಕ್ತಿಯಾಗಲು ನಾವಲ್ಲಾ ಶ್ರಮಿಸಬೇಕೆಂದು ಕರೆನೀಡಿದರು.ಶಾಲಾ ಮೆನೇಜರ್ ಆದ ಶ್ರೀಕೃಷ್ಣ ವಿಶ್ವಾಮಿತ್ರ ಅವರು ಅಧ್ಯಕ್ಷತೆ ವಹಿಸಿದ್ದರು.ಬಿ.ಎಡ್ ಟ್ರೈನಿಯಾದ  ಶ್ರೀಮತಿ  ಮರ್ಜೂನ ಅವರು ವಿವೇಕಾನಂದರ ಆದರ್ಶವನ್ನು ಜೀವನದಲ್ಲಿ ಮೈಗೂಡಿಸಬೇಕೆಂದರು. ಸಭಯ ನಂತರ ಸಿಹಿತಿಂಡಿ ವಿತರಣೆ ನಡೆಯಿತು.

Advertisements

Author: S N High School,Perla

An Educational Institution

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s